ಅಜ್ಜನಹಳ್ಳಿ ಚಿನ್ನದ ಗಣಿ E

ಅಜ್ಜನಹಳ್ಳಿ ಚಿನ್ನದ ಗಣಿ:


ಇದು ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನಲ್ಲಿದೆ ಹಾಗೂ ಚಿತ್ರದುರ್ಗದ ಚಿನ್ನದ ಘಟಕದಿಂದ ಸುಮಾರು 75 ಕೀ.ಮಿ ದೂರದಲ್ಲಿದೆ. ಇದರ ಗಣಿ ಗುತ್ತಿಗೆ ಸಂಖ್ಯೆ : 2243 ಆಗಿದ್ದು, ಇದು 38.04 ಹೆಕ್ಟೇರ್ ಪ್ರದೇಶವನ್ನು ಹೊಂದಿದೆ. ಇದನ್ನು ಜಿ. ಎಸ್. ಐ ಹಾಗೂ ಎಂಇಸಿಎಲ್ ಕೈಗೊಂಡ ಅನ್ವೇಷಣಾ ಕಾರ್ಯಗಳಿಂದ ಪರಿಶೋಧಿಸಲಾಗಿದೆ. ಈ ಪ್ರದೇಶದಲ್ಲಿ 1995 ರಿಂದ 2002 ರವರಗೆ ಓಪನ್ ಕಾಸ್ಟ್ ಗಣಿ ಕಾಂiÀರ್iಚರಣೆಯನ್ನು ಕೈಗೊಳ್ಳಲಾಯಿತು. ಗಣಿ ಚಟುವಟಿಕೆಗಳು ಆರ್ಥಿಕವಲ್ಲದ ಕಾರಣಗಳಿಂದ 2002 ರಲ್ಲಿ ಈ ಗಣಿಯ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಯಿತು. ಗಣಿ ಪುನ:ರಾಂಭದ ಕಾರ್ಯಸಾಧ್ಯತೆಯ ನಿರ್ಧರಿಸುವ ಕುರಿತು ಅಧ್ಯಯನಗಳು ಹಾಗೂ ಇತರ ಸಂಬಂಧಿತ ಶಾಸನಬದ್ಧ ಕಾರ್ಯಗಳು ಪ್ರಗತಿಯಲ್ಲಿವೆ.
ಇದಲ್ಲದೆ, ಕಲಂ 8ಎ(5)  ಎಂಎಂಡಿಆರ್ ಕಾಯ್ದೆ – 2015 ರ ಪ್ರಕಾರ ಗಣಿ ಗುತ್ತಿಗೆಗೆ ಡಿಮ್ಡ್ ಎಕ್ಸಟೆನ್ಸನ್(Deemed Extension) ಹೊಂದಲು ಅರ್ಜಿ ಸಲ್ಲಿಸಲಾಗಿದೆ.

ಇತ್ತೀಚಿನ ನವೀಕರಣ​ : 10-07-2021 11:19 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080